ನಾಳೆ ಆಗಸ್ಟ್ 10 ಆದಿತ್ಯವಾರ ಈಶ್ವರಮಂಗಲ ಸೆಕ್ಟರ್ ಸಾಹಿತ್ಯೋತ್ಸವ 2025 ಮೇನಾಲ ಮಸ್ಜಿದು ಸ್ವಹಾಬಾದಲ್ಲಿ ನಡೆಯಲಿದೆ.


ಎಸ್ಸೆಸ್ಸೆಫ್ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಏಷ್ಯಾದ ಅತೀದೊಡ್ಡ ಇಸ್ಲಾಮಿಕ್ ಕಲೋತ್ಸವವಾದ ಸಾಹಿತ್ಯೋತ್ಸವ ಇದರ ಈಶ್ವರಮಂಗಲ ಸೆಕ್ಟರ್ ಸಾಹಿತ್ಯೋತ್ಸವ ನಾಳೆ 2025 ಆಗಸ್ಟ್ 10 ಆದಿತ್ಯವಾರ ಬೆಳಿಗ್ಗೆ 8.30ರಿಂದ ಮೇನಾಲ ಮಸ್ಜಿದು ಸ್ವಹಾಬಾದಲ್ಲಿ ನಡೆಯಲಿದೆ.  
 
ಸುಮಾರು 100ಕ್ಕೂ ಮಿಕ್ಕ ನಡೆಯುವ ಸ್ಫರ್ದೆಗಳಲ್ಲಿ 5 ವೇದಿಕೆಗಳ ಮೂಲಕ 7 ಯೂನಿಟ್ ಗಳಿಂದ 200ರಷ್ಟು ಸ್ಪರ್ಧಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. 



ಪ್ರಸ್ತುತ ಕಾರ್ಯಕ್ರಮಕ್ಕೆ ಸಂಘಟನಾ ನಾಯಕರು, ಉಲಮಾ ಉಮರಾ ನೇತಾರರು, ಸಾಮಾಜಿಕ - ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ಸೆಕ್ಟರ್ ಪ್ರ.ಕಾರ್ಯದರ್ಶಿ ನೌಫಾನ್ ಕಾವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Post Previous Post