ಪುತ್ತೂರು ಪಡೀಲ್ ನಿವಾಸಿ 27 ವರ್ಷದ ಯುವಕ ನಾಪತ್ತೆ


ಕಾಣೆಯಾಗಿದ್ದಾರೆ
ಪ್ರಕಟಣೆ ದಿನಾಂಕ: 30-11-2025
ಪುತ್ತೂರು ತಾಲೂಕಿನ ಪಡೀಲ್ ನಿವಾಸಿ 27 ವರ್ಷ ಪ್ರಾಯದ ಬದ್ರುದ್ದೀನ್ ಡಿ.ಕೆ (S/O ಉಸ್ಮಾನ್) 29/11/2025 ರ ಬೆಳಿಗ್ಗೆ 9:00 ಘಂಟೆಯಿ೦ದ ಕಾಣೆಯಾಗಿದ್ದಾರೆ. ಇವರು ಪಡೀಲ್ ನಲ್ಲಿರುವ ಚಿಕನ್ ಸೆಂಟರ್ ಒ೦ದರಲ್ಲಿ ಕೆಲಸಕ್ಕಿದ್ದು, ಕೆಲಸಕ್ಕೆಂದು ಹೋದವರು ಈವರೆಗೆ ಪತ್ತೆಯಾಗಿಲ್ಲ, ಅವರ ಮೊಬೈಲ್ ಸ್ವಿಚ್ ಆಫ್‌ ಆಗಿರುತ್ತದೆ. 





ಇವರನ್ನು ಯಾರಾದರು ನೋಡಿದ್ದಲ್ಲಿ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡಬೇಕಾಗಿ ಈ ಮೂಲಕ ಕೇಳಿಕೊಂಡಿದ್ದಾರೆ.

MOB: 8183999991
8951552313
8296343802
Next Post Previous Post