ಸಮಾಜ ರತ್ನ ಪುರಸ್ಕೃತ ಝೈನುಲ್ ಆಬೀದ್ ಲಕ್ಷೇಶ್ವರ ಇವರಿಂದ ಪುತ್ತೂರಿನ ಪ್ರಜ್ಞಾ ಆಶ್ರಮದಲ್ಲಿ ಒಂದು ದಿನ


ಪುತ್ತೂರು: 'ಸಮಾಜ ರತ್ನ' ಪ್ರಶಸ್ತಿ ಪಡೆದ ಸಮಾಜ ಸೇವಕ ಝೈನುಲ್ ಆಬೀದ್ ಲಕ್ಷೇಶ್ವರ ಇವರಿದಂ ಸೆ.14ರಂದು ಪುತ್ತೂರಿನ ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ಬೇಟಿ ನೀಡಿ ಬೆಳಗ್ಗಿನ ಉಪಹಾರ ಮತ್ತು ಆಶ್ರಮದಲ್ಲಿರುವ ಸರ್ವರಿಗೂ ಹಣ್ಣುಹಂಪಲ ವಿತರಣೆ ಮಾಡಿ ಅವರೊಂದಿಗೆ ಪ್ರೀತಿಯಿಂದ ಬೇರೆತುಕೊಂಡು ಅಲ್ಲಿರುವ ಹಿರಿಯ ಕಿರಿಯರೊಂದಿಗೆ ಪ್ರೀತಿಯನ್ನು ಹಂಚಿದರು.

ಝೈನುಲ್ ಆಬೀದ್ ಇವರು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಹಲವಾರು ಸಮಾಜಸೇವ ಕಾರ್ಯಗಳಲ್ಲಿ ಗುರುತಿಸಿಕೊಂಡವರಾಗಿರುತ್ತಾರೆ ಮತ್ತು ಇವರು ಬಡವರಿಗೆ ಆಶಾಕಿರಣರಾಗಿ ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರ ತೊಡಗಿಸಿಕೊಂಡಿರುತ್ತಾರೆ.


ಪುತ್ತೂರಿನ ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ಬೇಟಿ ನೀಡಿ ಬೆಳಗ್ಗಿನ ಉಪಹಾರ ಮತ್ತು ಆಶ್ರಮದಲ್ಲಿರುವ ಸರ್ವರಿಗೂ ಹಣ್ಣುಹಂಪಲ ವಿತರಣೆ ಮಾಡಿ ಅವರೊಂದಿಗೆ ಪ್ರೀತಿಯಿಂದ ಬೇರೆತುಕೊಂಡು ಅವರನ್ನು ಸಂತೋಷಪಡಿಸುವಂತಹ ಕಾರ್ಯವನ್ನು ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಆಶಿಕ್ ಕುಂತೂರು ಮತ್ತು ಇತರರು ಉಪಸ್ಥಿತರಿದ್ದರು
Next Post Previous Post