ನೆಕ್ಕಿಲಾಡಿ ರಸ್ತೆಗೆ ಜಲ್ಲಿ ಬೆಡ್ದ್ ಸರಿ ಹಾಕದೆ ಅಲ್ಪ-ಸ್ವಲ್ಪ ಜಲ್ಲಿಸವರಿ ಕಳಪೆ ಕಂಕ್ರೆಟ್ ನಿರ್ಮಾಣ: ಗ್ರಾಮಸ್ಥರ ಆರೋಪ


ಉಪ್ಪಿನಂಗಡಿ: ಅಲಂಕಾರು ಗ್ರಾಮದ ಪಂಚಾಯತ್ ರಸ್ತೆ ಕಜೆ ಎಂಬಲ್ಲಿ ಕಂಕ್ರೆಟ್ ಮಾಡಲು ಗ್ರಾಮ ಪಂಚಾಯತ್ ಗುತ್ತಿಗೆ ದರನಿಗೆ ಕೆಲಸ ನೀಡಿತ್ತು ಆದರೆ ಗುತ್ತಿಗೆದಾರ


         
ಕಂಕ್ರೆಟ್ ಹಾಕುವ ಮೊದಲು ಜಲ್ಲಿ ಮತ್ತು ಜಲ್ಲಿ ಹುಡಿ ಸರಿಯಾಗಿ ಹಾಕದೆ ಕೆಲವು ಕಡೆ ಮಣ್ಣು ನ ಮೇಲೆಯೇ ಕಂಕ್ರೆಟ್ ಹಾಕಿದ್ದಾರೆ ಗ್ರಾಮಸ್ಥ ಎಂಜಿನಿಯರ್ ಗೆ ಕರೆ ಮಾಡಿ ವಿಚಾರಿಸಿದಾಗ ರಸ್ತೆ ಕಾಮಗಾರಿಯ ಕೆಲಸ ಆಗುತಿರುವುದೇ ಎಂಜಿನಿಯರ್ಗೆ ಗೊತ್ತಿಲ್ಲ, ಇಂಜಿನಿಯರ್ ಗುಣಮಟ್ಟ ಗಮನಿಸದೆ ಕರ್ತವ್ಯಲೋಪ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ



Next Post Previous Post