JOB ALERT : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ National health mission Udupi district health and family Pulsar department job recruitment availability
ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ಉಡುಪಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರಿಗೆ ವಿವರಗಳು ಇಲ್ಲಿವೆ
ಸಂಸ್ಥೆಯ ಹೆಸರು - ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಉಡುಪಿ
ಉದ್ಯೋಗ ಸ್ಥಳ- ಉಡುಪಿ
ಹುದ್ದೆಗಳ ಹೆಸರು - ನರ್ಸ್ ಮಲ್ಟಿ ರಿಹ್ಯಾಬಿಲಿಟೇಷನ್ ವರ್ಕರ್
ವೇತನ - 14,044- 1,10,00 ರೂ.
ಖಾಲಿ ಹುದ್ದೆಗಳ ಸಂಖ್ಯೆ - 44
ವಿದ್ಯಾರ್ಹತೆ - 10ನೇ ತರಗತಿ, 12 ನೇ ತರಗತಿ, ಡಿಪ್ಲೋಮೋ, ಬಿಎಸ್‌ಸಿ, ಎಎನ್‌ಎಂ, ಜಿಎನ್‌ಎಂ, ಡಿಎಂಎಲ್‌ಟಿ, ಎಂಎಲ್‌ಟಿ, ಡಿಫಾರ್ಮ, ಬಿ ಫಾರ್ಮ, ಡಿಎ/ಡಿಎನ್‌ಬಿ, ಎಂಬಿಬಿಎಸ್, ಎಂಡಿ, ಎಂಪಿಎಚ್, ಎಂಎಸ್‌ಸಿ
ವಯೋಮಿತಿ - ಮಾನದಂಡಗಳಿಗನುಗುಣವಾಗಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 16-1-2026
ಅಧಿಕೃತ ವೆಬ್‌ಸೈಟ್ ವಿಳಾಸ - https://udupi.nic.in