2nd PUC Result : ನಾಫಿಯಾ 582 (97%) ಅಂಕಗಳೊಂದಿಗೆ ವಾಣಿಜ್ಯ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ - ಇವರು ಬಿ.ಎಚ್. ಕನ್‌ಸ್ಟ್ರಕ್ಷನ್ ಮಾಲೀಕ ಕೆ.ಎ. ಹಸೈನಾರ್, ಕಲ್ಲಡ್ಕ ಅವರ ಸುಪುತ್ರಿ


ಗಡಿನಾಡ ಧ್ವನಿ : 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಅನುಗ್ರಹ ಮಹಿಳಾ  ಪದವಿಪೂರ್ವ ಕಾಲೇಜು ಕಲ್ಲಡ್ಕ  ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ನಾಫಿಯಾ 582   ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ.



ಇವರು ಬಿ.ಎಚ್. ಕನ್‌ಸ್ಟ್ರಕ್ಷನ್ ಮಾಲೀಕ ಕೆ.ಎ. ಹಸೈನಾರ್, ಕಲ್ಲಡ್ಕ ಅವರ  ಸುಪುತ್ರಿ



ನಿಮ್ಮ ಮುಂದಿನ ಶೈಕ್ಷಣಿಕ ಬದುಕು ಉಜ್ವಲವಾಗಿರಲಿ ಅಭಿನಂದನೆಗಳು

Next Post Previous Post