ಗಡಿನಾಡ ಧ್ವನಿ : 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಅನುಗ್ರಹ ಮಹಿಳಾ ಪದವಿಪೂರ್ವ ಕಾಲೇಜು ಕಲ್ಲಡ್ಕ ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಆಯಿಷತ್ ಹಿಫಾ 560 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ.
ಇವರು ಮುಹಮ್ಮದ್ ಕುಕ್ಕರಬೆಟ್ಟು ಹಾಗು ಬುಶ್ರಾ ದಂಪತಿಗಳ ಸುಪುತ್ರಿ
ಅಭಿನಂದನೆಗಳು