2nd PUC Result : ಮುಹಮ್ಮದ್ ಅಫ್ಸಲ್ 570 ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ - ಇವರು ಆರ್ಲಪದವು ಪರಾರಿ ನಿವಾಸಿಯಾದ ಅಬ್ದುಲ್ಲ ಕುಂಞಿ ಹಾಗು ಬೀಬಿ ದಂಪತಿಗಳ ಸುಪುತ್ರ


ಗಡಿನಾಡ ಧ್ವನಿ : 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ದರ್ಬೆ ಪುತ್ತೂರು ಇಲ್ಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮುಹಮ್ಮದ್ ಅಫ್ಸಲ್ 570 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ.


ಅಫ್ಸಲ್  ಪಾಣಾಜೆ ಸುಬೋಧ ಪ್ರೌಢ ಶಾಲೆಯಲ್ಲಿ ವಿದ್ಯಾರ್ಜನೆಗೈದು SSLC ಪರೀಕ್ಷೆಯಲ್ಲಿಯೂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದ




ಇವರು ಆರ್ಲಪದವು ಪರಾರಿ ನಿವಾಸಿಯಾದ ಅಬ್ದುಲ್ಲ ಕುಂಞಿ ಹಾಗು ಬೀಬಿ ದಂಪತಿಗಳ ಸುಪುತ್ರ



ಇವರ ಮುಂದಿನ ಬದುಕು ಉಜ್ವಲವಾಗಿರಲೆಂದು ಶುಭಹಾರೈಸುತ ಅಭಿನಂದನೆಗಳು
Next Post Previous Post