2nd PUC Result : ಖದೀಜ ನಿಹಾ 571 ಅಂಕಗಳೊಂದಿಗೆ ವಾಣಿಜ್ಯ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ - ಇವರು ಮುಹಮ್ಮದ್ ಇಕ್ಬಾಲ್ ತೊಡುಗುಳಿ ಹಾಗು ಅಸ್ಮಾ ದಂಪತಿಗಳ ಸುಪುತ್ರಿ
ಗಡಿನಾಡ ಧ್ವನಿ : 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಅಲ್ ಮದೀನಾ ಪದವಿಪೂರ್ವ ಕಾಲೇಜು ನರಿಂಗಾನ ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಖದೀಜ ನಿಹಾ 571 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ.
ಇವರು ಮುಹಮ್ಮದ್ ಇಕ್ಬಾಲ್ ತೊಡುಗುಳಿ ಹಾಗು ಅಸ್ಮಾ ದಂಪತಿಗಳ ಸುಪುತ್ರಿ
ಅಭಿನಂದನೆಗಳು