2nd PUC Result : ಆಯಿಷತುಲ್ ಹರ್ಝಾ 522 ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ - ಇವರು ಅಬ್ದುಲ್ ರಜಾಕ್ ಗೋಳಿತೊಟ್ಟು ಹಾಗು ಖಲಂದರ್ ಬೀಬಿ ದಂಪತಿಗಳ ಸುಪುತ್ರಿ


ಗಡಿನಾಡ ಧ್ವನಿ : 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸರಕಾರಿ ಪದವಿಪೂರ್ವ ಕಾಲೇಜು ಸವಣೂರು ಇಲ್ಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಆಯಿಷತುಲ್ ಹರ್ಝಾ  522 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ.


ಇವರು ಅಬ್ದುಲ್ ರಜಾಕ್ ಗೋಳಿತೊಟ್ಟು ಹಾಗು ಖಲಂದರ್ ಬೀಬಿ ದಂಪತಿಗಳ ಸುಪುತ್ರಿ

ಅಭಿನಂದನೆಗಳು
Next Post Previous Post