2nd PUC Result : ಅಬ್ದುಲ್ ಸೈಫುಲ್ಲಹಿಲ್ ಮಸ್ಲೂಲ್ 543 ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ - ಇವರು ಶರೀಫ್ ಕಡಮಾಜೆ ಹಾಗು ಆಸ್ಮಾ ದಂಪತಿಗಳ ಸುಪುತ್ರ
ಗಡಿನಾಡ ಧ್ವನಿ : 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ದರ್ಬೆ ಪುತ್ತೂರು ಇಲ್ಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಬ್ದುಲ್ ಸೈಫುಲ್ಲಹಿಲ್ ಮಸ್ಲೂಲ್ 543 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ.
ಇವರು ಆರ್ಲಪದವು ನಿವಾಸಿಯಾದ ಮುಹಮ್ಮದ್ ಶರೀಫ್ ಹಾಗು ಅಸ್ಮಾ ದಂಪತಿಗಳ ಸುಪುತ್ರ
ಅಭಿನಂದನೆಗಳು