ಡಿ 7 ಪುತ್ತೂರು ಪುರಭವನದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಸಮಾರಂಭದ ಬಗ್ಗೆ ಪ್ರಮುಖ ಕಾಲೇಜುಗಳ ಸಾಂಕೇತಿಕ ಭೇಟಿ ಕಾರ್ಯಕ್ರಮ

ಪುತ್ತೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಡಿಸೆಂಬರ್ 7ರಂದು ಪುತ್ತೂರು ಪುರಭವನದಲ್ಲಿ ಹಮ್ಮಿಕೊಂಡಿರುವ ಬ್ಯಾರಿ ಸಾಹಿತ್ಯ ಅಕಾಡೆಮಿ ಚಮ್ಮನ ಗೌರವ ಪುರಸ್ಕಾರ ಮತ್ತು ವಿದ್ಯಾರ್ಥಿ ಸಂಗಮ ಕಾರ್ಯಕ್ರಮದ ಬಗ್ಗೆ ಪ್ರಚುರ ಪಡಿಸಲು ಪುತ್ತೂರಿನ ಪ್ರತಿಷ್ಠಿತ ಪ್ರಮುಖ ಕಾಲೇಜುಗಳಿಗೆ ಸಾಂಕೇತಿಕ ಭೇಟಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.

ಸ್ವಾಗತ ಸಮಿತಿ ಸಂಚಾಲಕ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಸಹ ಸಂಚಾಲಕ ಬಿ.ಎ.ಶಕೂರ್ ಹಾಜಿ ಕಲ್ಲೆಗ, ಉಪಾಧ್ಯಕ್ಷರುಗಳಾದ ಎಲ್ ಟಿ ರಜಾಕ್ ಹಾಜಿ, ಹಾಜಿ ಅಬ್ದುಲ್ ರಹಿಮಾನ್ ಆಜಾದ್,ಇಬ್ರಾಹಿಂ ಗೋಳಿಕಟ್ಟೆ, ಕಾರ್ಯದರ್ಶಿ ಹಮೀದ್ ಸೋಂಪಾಡಿ ಸೇರಿದಂತೆ ಹಲವು ಪ್ರಮುಖರು ಕಾಲೇಜುಗಳನ್ನು ಭೇಟಿ ಮಾಡಿ

 ಕಾಲೇಜಿನ ಅಧಿಕೃತರೊಂದಿಗೆ ಸಮಾರಂಭದ ರೂಪು ರೇಷೆಗಳನ್ನು ತಿಳಿಯ ಪಡಿಸಿ ವಿದ್ಯಾರ್ಥಿಗಳು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಬೇಕೆಂದು ವಿನಂತಿಸಿ ಕೊಳ್ಳಲಾಯಿತು.

ಕಾಲೇಜಿನ ಅಧಿಕೃತರೊಂದಿಗೆ ಸಮಾರಂಭದ ರೂಪು ರೇಷೆಗಳನ್ನು ತಿಳಿಯ ಪಡಿಸಿ ವಿದ್ಯಾರ್ಥಿಗಳು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಬೇಕೆಂದು ವಿನಂತಿಸಿ ಕೊಳ್ಳಲಾಯಿತು.

Next Post Previous Post