JOB ALERT : ರೇಲ್ವೇ ನೇಮಕಾತಿ ಮಂಡಳಿಯಿಂದ ಸ್ಟೇಷನ್ ಮಾಸ್ಟರ್ , ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ Railway Recruitment
ರೇಲ್ವೇ ನೇಮಕಾತಿ ಮಂಡಳಿಯಿ ಭಾರತಾದ್ಯಂತ ಸ್ಟೇಷನ್ ಮಾಸ್ಟರ್ ಹಾಗೂ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರಿಗೆ ವಿವರಗಳು ಇಲ್ಲಿವೆ
ಸಂಸ್ಥೆಯ ಹೆಸರು - ರೇಲ್ವೇ ನೇಮಕಾತಿ ಮಂಡಳಿ
ಉದ್ಯೋಗ ಸ್ಥಳ - ಭಾರತಾದ್ಯಂತ
ಹುದ್ದೆಗಳ ಹೆಸರು - ಸ್ಟೇಷನ್ ಮಾಸ್ಟರ್, ಕ್ಲರ್ಕ್
ಖಾಲಿ ಹುದ್ದೆಗಳ ಸಂಖ್ಯೆ - 8868
ವಿದ್ಯಾರ್ಹತೆ - ಪದವಿ , ದ್ವಿತೀಯ ಪಿಯು
ವಯೋಮಿತಿ 18-30
ವಯೋಮಿತಿ ಸಡಿಲಿಕೆ - ಓಬಿಸಿ ಮೂರು ವರ್ಷ, ಎಸ್‌ಸಿ ಎಸ್‌ಟಿ 5 ವರ್ಷ, ಪಿಡಬ್ಯುಡಿ 10-15 ವರ್ಷ
ಅರ್ಜಿ ಶುಲ್ಕ - ಎಸ್‌ಸಿ ಎಸ್‌ಟಿ, ಮಹಿಳೆಯರು, ಅಂಗವಿಕಲರಿಗೆ , ಲಿಂಗಾಂತರಿಗೆಳಉ , ಮಾಜಿ ಯೋಧರು 250 ರೂ. ಇತರರಿಗೆ 500 ರೂ.
ನೇಮಕಾತಿ ವಿಧಾನ - ಕಂಪ್ಯೂಟರ್ ಆಧಾರಿತ ಪರೀಕ್ಷೆ , ಆಪ್ಟಿಟ್ಯೂಡ್ ಪರೀಕ್ಷೆ, ಸ್ಕಿಲ್ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ, ಸಂದರ್ಶನ
ವೇತನ - 19900-35400
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 4 ಡಿಸೆಂಬರ್
ಅಧಿಕೃತ ವೆಬ್‌ಸೈಟ್ ವಿಳಾಸ - https://indianrailways.gov.in