Job: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್-ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ನೇಮಕಾತಿ ಸಂಸ್ಥೆ: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB)
ಒಟ್ಟು ಹುದ್ದೆ: 309
ಹುದ್ದೆಯ ಸ್ಥಳ: ದೇಶಾದ್ಯಂತ
ಹುದ್ದೆಯ ಹೆಸರು: ಅಸಿಸ್ಟೆಂಟ್ ಮ್ಯಾನೇಜರ್, ಜ್ಯೂನಿಯರ್ ಅಸೋಸಿಯೇಟ್
ವಿದ್ಯಾರ್ಹತೆ: ಯಾವುದೇ ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ವಯೋಮಿತಿ: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಿಯಮಾವಳಿ ಪ್ರಕಾರ
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೂ 750 ರೂಪಾಯಿ
ಪಾವತಿ ವಿಧಾನ: ಆನ್ ಲೈನ್
ಆಯ್ಕೆ ವಿಧಾನ:
*ಮೌಲ್ಯ ಮಾಪನ
*ಆನ್ ಲೈನ್ ಪರೀಕ್ಷೆ
*ಗ್ರೂಪ್ ಡಿಸ್ ಕಶನ್
*ಸಂದರ್ಶನ
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 01-12-2025
ಅರ್ಜಿ ಸಲ್ಲಿಸಲು:https://ibpsreg.ibps.in/ippbloct25/
Anganwadi Recruitment 2025: 544 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ನೇಮಕಾತಿ;
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 15-ಡಿಸೆಂಬರ್-2025 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
ಸಂಸ್ಥೆಯ ಹೆಸರು: Women and Child Development Department Shivamogga (WCD Shivamogga)
ಒಟ್ಟು ಹುದ್ದೆಗಳು 544
ಕೆಲಸದ ಸ್ಥಳ ಶಿವಮೊಗ್ಗ- ಕರ್ನಾಟಕ
ಹುದ್ದೆ ಹೆಸರು- Anganwadi Worker & Helper
ವೇತನ WCD Shivamogga ನಿಯಮಾನುಸಾರ
ತಾಲೂಕು-ವೈಸ್ ಹುದ್ದೆಗಳ ವಿವರ
ಪ್ರಾಜೆಕ್ಟ್ / ತಾಲೂಕು
Ocean 3 worker 62 helper
Bhadravati 19 worker 59 Helper
New City 6 worker 137 Helper
Shikaripura 1 worker 23 helper
Shimoga 16 worker 93 helper
Soraba 3worker 42 helper
Tirthahalli 11worker 69 Helper
ಶೈಕ್ಷಣಿಕ ಅರ್ಹತೆ
Anganwadi Worker PUC ಪಾಸ್
Anganwadi Helper SSLC ಪಾಸ್
ವಯೋಮಿತಿ
ಕನಿಷ್ಠ 18 ವರ್ಷ
ಗರಿಷ್ಠ 35 ವರ್ಷ
ವಯೋಮಿತಿ ಸಡಿಲಿಕೆ:
PWD ಅಭ್ಯರ್ಥಿಗಳಿಗೆ - 10 ವರ್ಷ
Merit List ಅಂಕಗಳ ಆಧಾರದಲ್ಲಿ ಆಯ್ಕೆ
ಪ್ರಕ್ರಿಯೆ ಮಾಡಲಾಗುವು
ಮುಖ್ಯ ದಿನಾಂಕಗಳು
ಆರಂಭ ದಿನಾಂಕ: 15-11-2025
Online ಅರ್ಜಿ ಕೊನೆಯ ದಿನ 15-12-2025