ಆರ್ಲಪದವು ರಾಮ್ ಕಮಲ್ ಕಾಂಪ್ಲೆಕ್ಸ್ ನಲ್ಲಿ ಶ್ರೀದೇವಿ ಜ್ಯೂಸ್ ಸೆಂಟರ್ ಶುಭಾರಂಭ
ಪುತ್ತೂರು: ರವೀಂದ್ರ ಭಂಡಾರಿ ಮಾಲಕತ್ವದ ರಾಮ್ ಕಮಲ್ ಕಾಂಪ್ಲೆಕ್ಸ್ ನಲ್ಲಿ ಅರ್ಧ ಮೂಲೆ ಶಿವಪ್ಪ ನಾಯ್ಕ ರವರ ಶ್ರೀದೇವಿ ಜ್ಯೂಸ್ ಸೆಂಟರ್ ನ.16 ರಂದು ಶುಭಾರಂಭ ಗೊಂಡಿತು.
ಪಾಣಾಜೆ ಶ್ರೀ ರಣಮಂಗಳ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ
ಶ್ರೀಕೃಷ್ಣ ಬೋಳಿಲ್ಲಾಯ , ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೈಮೂನತುಲ್ ಮೆಹ್ರಾ, ನಿವೃತ್ತ ಮುಖ್ಯ ಶಿಕ್ಷಕಿ ಪ್ರತಿಭಾ ಟೀಚರ್, ಹಿರಿಯರಾದ ವಿಶ್ವನಾಥ ರೈ ಕಡಮಾಜೆ, ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು, ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ , ಸದಸ್ಯರುಗಳಾದ ಸುಭಾಷ್ , ನಾರಾಯಣ ನಾಯಕ್, ವಿಮಲಾ ಮಹಾಲಿಂಗ ನಾಯ್ಕ, ಸುಲೋಚನ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಬಾಬು ರೈ ಕೋಟೆ,
ಸಾಮಾಜಿಕ ಮುಂದಾಳುಗಳಾದ ಲಕ್ಷ್ಮಿ ನಾರಾಯಣ ರೈ ಕೆದಂಬಾಡಿ, ಗಣಪತಿ ಬಲ್ಯಾಯ,ಕಾಂಪ್ಲೆಕ್ಸ್ ಮಾಲಕ ರವೀಂದ್ರ ಭಂಡಾರಿ, ಗೋಪಾಲಕೃಷ್ಣ ಒಕುಣ್ಣಾಯ, ಪ್ರೇಮ್ ರಾಜ್ ಆರ್ಲಪದವು, ಸಿ. ಎ ಬ್ಯಾಂಕ್ ನಿರ್ದೇಶಕ, ಸದಾಶಿವ ರೈ ಸೂರಂಬೈಲು, ಎ.ಕೆ ಮುಹಮ್ಮದ್ ಕುಂಞಿ ಹಾಜಿ, ಪಾಣಾಜೆ ಕೆ ಎಂ ಎಫ್ ನ ನಿರ್ದೇಶಕ ಉಮೇಶ ಬಲ್ಯಾಯ, ಚನಿಯ ನಾಯ್ಕ, ಪ್ರವೀಣ್ ಮದಿರೆ, ಪಾಣಾಜೆ ಸರಕಾರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಸುಧಾಕರ ರೈ ಗಿಳಿಯಾಲು,
ಜಯರಾಮ ರೈ ಕಡಮಾಜೆ, ಹರೀಶ, ಲೀಲಾವತಿ ಶಿವಪ್ಪ ನಾಯ್ಕ, ವೈಶ್ಯಕ್, ಚಿರಶ್ವಿ, ರಂಜಿತ್, ರಾಧಿಕಾ ರವೀಂದ್ರ ಭಂಡಾರಿ, ಆದಿರಾ,ಅಭಿರಾಂ, ಮತ್ತಿತರರು ಉಪಸ್ಥಿತರಿದ್ದರು. ಜ್ಯೂಸ್ ಸೆಂಟರ್ ಮಾಲಕ ಶಿವಪ್ಪ ನಾಯ್ಕ ಸರ್ವರನ್ನು ಸ್ವಾಗತಿಸಿ ಮಾತನಾಡಿ ಇಲ್ಲಿ ಕಬ್ಬಿನ ಹಾಲು, ಪ್ರೆಶ್ ಜ್ಯೂಸ್, ತಂಪಾದ ಪಾನೀಯ, ಐಸ್ ಕ್ರೀಮ್, ಅವಿಲ್ ಮಿಲ್ಕ್, ಸೇರಿದಂತೆ ಬೇಕರಿ ಐಟಂಗಳು ದೊರೆಯುತ್ತದೆ. ಎಲ್ಲರೂ ಪ್ರೋತ್ಸಾಹಿಸಬೇಕೆಂದು ಹೇಳಿ ಧನ್ಯವಾದ ಸಮರ್ಪಿಸಿದರು